ಭಯಂಕರ ಬೇಸಿಗೆಯ ಬಿಸಿಲಿನ  ಝಳಕ್ಕೆ ಯಾವೆಲ್ಲಾ ತಂಪು ಪಾನಿಯಗಳನ್ನು ಕುಡಿಯುತ್ತೇವೆ. ಆದರೆ ಸೌತೆಕಾಯಿ ತಿಂದ್ರೆ ಬಹಳ ಉಪಯುಕ್ತವಂತೆ ಏಕೆ ಅಂದ್ರೆ.?

ಸೌತೇಕಾಯಿಯಲ್ಲಿ  ವಿಟಮಿನ್ ಎ, ಬಿ1, ಬಿ6, ಸಿ, ಪೊಟ್ಯಾಸಿಯಂ, ಫಾಸ್ಫರಸ್, ಕಬ್ಬಿಣ ಅಂಶ ದೇಹವನ್ನು ತಮ್ಪಾಗಿದುವಲ್ಲಿ ನೆರವಾಗುತ್ತದೆ. ಶರೀರದಲ್ಲಿ ನೀರಿನ ಕೊರತೆ ನೀಗಿಸಿ ಆಮ್ಲಜನಕದ ಮಟ್ಟ ಹೆಚ್ಚಿಸುತ್ತದೆ. ಮಲಬದ್ಧತೆ, ತಲೆ ನೋವು, ಆಲಸ್ಯ, ಕೀಲು ನೋವು, ದೇಹದ ತಾಪಮಾನ ನಿಯಂತ್ರಣ ಹಾಗೂ ಮುಟ್ಟಿನ ಸಮಸ್ಯೆ ನಿವಾರಕವಾಗಿ ಸೌತೆ ಕಾಯಿ ಕೆಲಸ ಮಾಡುತ್ತದೆ.