ಸಿಹಿ ಆಲೂಗಡ್ಡೆ ಆರೋಗ್ಯಕ್ಕೆ ಹೇಳಿ ಮಾಡಿಸಿದ ಆಹಾರ ಪದಾರ್ಥ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಕ್ಯಾನ್ಸರ್ ನಂತಹ ರೋಗ ಗುಣಪಡಿಸುವ ಶಕ್ತಿ ಸಿಹಿ ಆಲೂಗಡ್ಡೆಗಿದೆ.

ಇದರ ಸೇವನೆಯಿಂದ ಕಣ್ಣಿನ ಕಾಂತಿ ಹೆಚ್ಚುತ್ತದೆ. ದೃಷ್ಟಿ ದೋಷವಿರುವವರು ಇದನ್ನು ಸೇವಿಸಿದರೆ ಬಹಳ ಉತ್ತಮ. ಈ ಆಲೂಗಡ್ಡೆ ಸೇವನೆಯಿಂದ ಚರ್ಮ ಸ್ವಚ್ಚ-ಶುದ್ಧವಾಗಿರುವ ಜೊತೆಗೆ ಸದಾ ಯೌವ್ವನದಲ್ಲಿರುವಂತೆ ಕಾಣಲು ಸಹಾಯವಾಗುತ್ತದೆ. ಇದರಲ್ಲಿ ಜೀವಸತ್ವ ಬಿ ಹಾಗೂ ಪೊಟ್ಯಾಶಿಯಂ ಇದ್ದು, ರಕ್ತದೊತ್ತಡ ನಿಯಂತ್ರಿಸುತ್ತದೆ. ಹಾಗಾದರೆ ಇನ್ನೇಕ ಸಿಹಿ ಆಲೂಗಡ್ಡೆಯನ್ನು ತಂದೆ ಆಯಿತಾ.!