ಈಗ ಪ್ರತಿಯೊಬ್ಬರಿಗೂ ಶುಗರ್ ಕಂಟ್ರೋಲ್ ಮಾಡುವುದು ಹೇಗೆ ಎಂಬುದರ ಬಗ್ಗೆ ಸದಾ ಚಿಂತೆ. ಏನು ತಿಂದರೆ ಶುಗರ್ ಜಾಸ್ತಿ ಆಗುತ್ತೆ, ಕಡಿಮೆ ಆಗುತ್ತೆ ಎಂಬುದುರ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಈ ವಿಷಯಕ್ಕೆ ಪ್ರತಿಯೊಬ್ಬರು ಒಂದೊಂದು ರೀತಿಯ ಉಪದೇಶಹೇಳುತ್ತಾರೆ. ಆದರೆ ಇಲ್ಲೊಂದು ಪದ್ಧತಿ ಇದೆ.

ಇದನ್ನು ಸಾಂಪ್ರದಾಯಿಕ ಆಯುರ್ವೇದ ವೈದ್ಯ ಪದ್ದತಿ ಹೇಳುತ್ತದೆ. ಇತ್ತಿಚೆಗೆ ಹೆಚ್ಚುತ್ತಿರುವ ಶುಗರ್ ಕಾಯಿಲೆಗೆ ಇದು ಉಪಶಮನ ನೀಡುತ್ತದೆ. ಯಾವುದೇ ಔಷಧಿಗೂ ಕಡಿಮೆಯಾಗದ ಶುಗರ್ ಕೂಡ 50 ಗ್ರಾಂ ಈರುಳ್ಳಿಯಿಂದ ಕಡಿಮೆಯಾಗುತ್ತದೆ. ಮಾಡಬೇಕಾಗಿರುವುದು ಒಂದೇ ಈ ಕೆಳಗೆ ಹೇಳಿದ ವಿಧಾನದಿಂದ ಈರುಳ್ಳಿಯನ್ನು ಕ್ರಮವಾಗಿ ತಪ್ಪದೆ ತೆಗೆದುಕೊಳ್ಳಬೇಕು. ಹೀಗೆ ಏಳು ದಿನ ಮಾಡಿದರೆ ಅದ್ಬುತವಾದ ಫಲಿತಾಂಶಗಳನ್ನು ಅನುಭವದಿಂದ ತಿಳಿಯಬಹುದು ಎಂದು ಹೇಳುತ್ತದೆ. ಪಾಶ್ಚಿಮಾತ್ಯ ಅಭ್ಯಾಸಗಳಿಂದ ಸೋಂಕಿದ ಶುಗರ್ ಕಾಯಿಲೆಗೆ ನಮ್ಮ ಮನೆಯಲ್ಲಿ ದೊರೆಯುವ ಈರುಳ್ಳಿಯಿಂದ ಪರಿಹಾರ ಕಂಡುಕೊಳ್ಳಿ…

* ದಿನ 50 ಗ್ರಾಂ ಹಸಿ ಈರುಳ್ಳಿಯನ್ನು ತಪ್ಪದೇ ತಿನ್ನಬೇಕು.
* ಬೆಳಗ್ಗೆ ತಿಂದರೂ ಸರಿ, ಊಟದ ಜೊತೆಗೆ ತಿಂದರೂ ಸರಿ ಒಟ್ಟಿನಲ್ಲಿ ಹಸಿದು ತಿನ್ನಬೇಕು.
* 50 ಗ್ರಾಂ ಹಸಿ ಈರುಳ್ಳಿ 20 ಯುನಿಟ್ ಇನ್ಸುಲಿನ್’ಗೆ ಸಮಾನ.
* 7 ದಿನಗಳ ಕಾಲ ಮಿಸ್ ಮಾಡದೇ ತಿಂದರೆ ಸಾಕು ಶುಗರ್ ಕಂಟ್ರೋಲ್‌’ಗೆ ಬರುತ್ತದೆ.
* 50 ಒಂದೇಸಾರಿ ತಿನ್ನಲು ಕಷ್ಟವಾದರೆ ಬೆಳಗ್ಗೆ ಸ್ವಲ್ಪ, ಮಧ್ಯಾಹ್ನ ಸ್ವಲ್ಪ, ಸಂಜೆ ಸ್ವಲ್ಪ ತಿನ್ನಬಹುದು.
* ಹಸಿ ಈರುಳ್ಳಿಯಿಂದ ಹಸಿಹುಳಿ ಮಾಡಿಕೊಂಡು ಅನ್ನದ ಜೊತೆ ತಿನ್ನಬಹುದು

-ವಾಟ್ಸ್ ಆಪ್ ಸಂದೇಶ