ರಾತ್ರಿ ಊಟವಾದ ನಂತರ ಟಿ.ವಿ ನೋಡುತ್ತೀರ,? ವಾಟ್ಸ್ ಆಪ್ ನಲ್ಲಿ ಚಾಟಿಂಗ್.! ಇಲ್ಲ ಆಂದ್ರೆ….ಪುಸ್ತಕ ಓದುವ ಹವ್ಯಾಸ.? ಹೀಗೆ ಹಲವರಿಗೆ ಹಲವು ಅಭ್ಯಾಸಗಳನ್ನು ರೂಡಿಸಿಕೊಂಡಿರುತ್ತಾರೆ. ಹೌದ.?

ಇನ್ನು ಮುಂದೆ ಮೇಲಿನ ಯಾವ ಅಭ್ಯಸಗಳನ್ನು ಇಟ್ಟಿಕೊಳ್ಳದೆ ಊಟವಾದ ನಂತರ ಕನಿಷ್ಠ ಒಂದು ಕಿ.ಮೀಟರ್ ನಡೆಯಿರಿ  ಸ್ವಲ್ಪ ದಿನಗಳ ನಂತರ ನಿಮ್ಮ ಆರೋಗ್ಯದಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಿ.!.

ಮತ್ತೊಂದು ಪ್ರಶ್ನೆ ಏನಪ್ಪ ಅಂದ್ರೆ ರಾತ್ರಿ ಹೋತ್ತು ಹೊಟ್ಟೆ ಬಿರಿಯುವಂತೆ ಊಟಮಾಡುವುದು ಸರಿ ಅಲ್ಲ.

ರಾತ್ರಿ 10 ಗಂಟೆಯೊಳಗೆ ಮಲಗುವ ಅಭ್ಯಾಸ ರೂಡಿಸಿಕೊಳ್ಳಿ.

ವಾಟ್ಸ್ ಆಪ್