ಕರಿಬೇವು ಕೇವಲ ವಾಸನೆ  ಅಥವಾ ಆಹಾರದ ರುಚಿ ಹೆಚ್ಚುಸುತ್ತದೆ ಅಂತಾನೋ ಬಳಸುವುದಲ್ಲಿ ಇದರ ಜೊತೆಗೆ ಆರೋಗ್ಯಕ್ಕೂ ಎಷ್ಟು ಒಳ್ಳೆಯದು ಎಂಬುದನ್ನು ನೋಡಿ.!

ದಿನನಿತ್ಯದ ಆಹಾರದಲ್ಲಿ ಕರಿಬೇವು ಬಳಸುವುದರಿಂದ ಸಿಗುವ ಪ್ರಯೋಜನಗಳಾವುವು ಪಟ್ಟಿ ಇಲ್ಲಿದೆ. ಅತಿಸಾರಕ್ಕೆ ಪರಿಹಾರ.

ಕೆಮ್ಮು, ನೆಗಡಿಗೆ ಪರಿಹಾರ.

ಕೊಲೆಸ್ಟ್ರಾಲ್ ನಿಯಂತ್ರಣ.

ಮೂತ್ರ ಸಂಬಂಧಿ ಕಾಯಿಲೆಗೆ ಪರಿಹಾರ.

ಕಬ್ಬಿಣದ ಅಂಶ ಹೆಚ್ಚಿಸುತ್ತದೆ.

ಬ್ಲಡ್ ಶುಗರ್ ಕಂಟ್ರೋಲ್ ಮಾಡುತ್ತದೆ.

ಕರಿಬೇವಿನಲ್ಲಿ ಫೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಹೀಗಾಗಿ ಪ್ರತಿನಿತ್ಯದ ಆಹಾರದಲ್ಲಿ ಕರಿಬೇವು ಸೇವಿಸುವುದರಿಂದ ರಕ್ತಹೀನತೆಯೂ ನಿವಾರಣೆಯಾಗುತ್ತದೆ.

ಬೇಕಾದರೆ ಕರಿಬೇವಿನ ಎಸಳುಗಳನ್ನು ಬೆಚ್ಚಗೆ ಮಾಡಿ, ಬೆಳ್ಳುಳ್ಳಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿ ಮಾಡಿಕೊಳ್ಳಿ ಆ ಪುಡಿಯನ್ನು ರೊಟ್ಟಿಗೆ ಅಥವಾ ಚಪಾತಿ ಜೊತೆಗೆ ತಿನ್ನಿ ನಂತರ ಆರೋಗ್ಯದಲ್ಲಿ ಆಗುವ ಬದಲಾವಣೆಯನ್ನು ಕಾಣುತ್ತೀರ.!