ಹಿಂದೆ ಹಿರಿಯರು ಯಾವಕಾಲದಲ್ಲಿ ಯಾವ ಪಾತ್ರೆಯಲ್ಲಿ ನೀರು ಕುಡಿಯ ಬೇಕು ಎಂದು ಹೇಳುತ್ತಿದ್ದರು. ಆದ್ರೆ ಅಂದಿನ ದಿನಗಳಲ್ಲಿ ಬಡವರೇ ಜಾಸ್ತಿ ಇರುತ್ತಿದ್ದರು ಅಂದೆಲ್ಲಾ ಎಲ್ಲಾ ಕಾಲದಲ್ಲೂ ಮಡಿಕೆ ಬಳಸುತ್ತಿದ್ದರು.
ಈಗ ಕಾಲ ಬದಲಾಗಿದೆ ಸಾಮಾಜಿಕ ಜಾಲ ತಾಣಗಳು ಹೆಚ್ಚಾಗಿವೆ ದಿನಕ್ಕೊಂದು ಸಂದೇಶವನ್ನು ಹೊತ್ತು ಬರುತ್ತಿವೆ ಅದರಲ್ಲಿ ಯಾವುದು ನಂಬಬೇಕು ಬಿಡಬೇಕು ಎಂಬುದು ಗೊಂದಲ.

ಈ ಕೆಳಗೆ ಕೊಟ್ಟಿರುವ ಟಿಪ್ಸ್ ಓದಿ ಬಳಕೆ ನಿಮಿಷ್ಟ.!

ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
ಜೂನ್ ನಿಂದ ಸೆಪ್ಟೆಂಬರ್( ಮಳೆಗಾಲ)ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.
ಊಟ ಮಾಡುವಾಗ ನೀರು ಕುಡಿಯ ಬಾರದು. ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು.

-ವಾಟ್ಸ್ ಆಪ್