ಮೆಂತ್ಯದ ಬೀಜವನ್ನು ನೆನೆಸಿ ರುಬ್ಬಿದ ಪೇಸ್ಟ್ ಅನ್ನು ತಲೆಗೂದಲಿಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಬಿಸಿನೀರಿನಿಂದ ತೊಳೆಯಬೇಕು .ಇದರಿಂದ ತಲೆಗೂದಲು ನುಣಪಾಗುತ್ತದೆ. ಹಾಗೂ ಹೊಳಪನ್ನು ಪಡೆಯುತ್ತದೆ.
ಬಸಳೆಸೊಪ್ಪನ್ನು ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದ ರಕ್ತಹೀನತೆಯನ್ನು ನಿವಾರಿಸಬಹುದು

-ಸಂಗ್ರಹ