ಹಿರಿಯರು ಮೂಲಂಗಿಗೆ ತಮ್ಮ ಊಟದಲ್ಲಿ ಅದಕ್ಕೊಂದು ಸ್ಥಾನವನ್ನು ನೀಡಿದ್ದರು. ಇಂದು ಮೂಲಂಗಿ ಸಾರು, ತುರಿ ಅಂದರೆ ಮಕ್ಕಳಾದಿಯಿಂದಾ ಹಿಡಿದು ದೊಡ್ಡವರವರೆಗೂ ಮುಖ ತಿರುಚಿಕೊಳ್ಳುವುದು ಸಾಮಾನ್ಯ.

ಮೂಲಂಗಿಗೆ ಒಂದು ವಿಶೇಷವಾಗ ಗುಣವಿದೆ. ಫೈಲ್ಸ್ ಇದ್ದರೆ ನಿತ್ಯ ಆರೆಳು ಮೂಲಂಗಿ ತುಂಡುಗಳು ಜೊತೆಗೆ ಸ್ವಲ್ಪ ನೀರು ಅದಕ್ಕೆ ಸ್ವಲ್ಪ ಉಪ್ಪುಹಾಕಿ ಮಿಕ್ಸ್ ರ್ ಗೆ ಹಾಕಿ ರುಬ್ಬಿಕೊಳ್ಳಿ. ರಾತ್ರಿ ಊಟವಾದ ಮೇಲೆ ಮಿಕ್ಸ್  ಮಾಡಿದ ಮೂಲಂಗಿ ಜ್ಯೂಸ್ ನ್ನು ಕುಡಿಯಿರಿ ಆಗ ಪೈಲ್ಸ್ ಹತೋಟಿಗೆ ಬಂದು ಬೆಳಿಗ್ಗೆ ಮೋಷನ್ ಸರಾಗವಾಗುತ್ತದೆ.

 -ಸಂಗ್ರಹ