ಮೂಲಂಗಿಯಿಂದ ಆಗುವ ಉಪಯೋಗಗಳು ಅವುಗಳಲ್ಲಿರುವ ಪೋಷಕಾಂಶಗಳು ಬಗ್ಗೆ ತಿಳಿದರೆ ಮೂಲಂಗಿಯನ್ನು ಉಪಯೋಗಿಸದೆ ನೀವು ಬಿಡಲ್ಲ.!

100 ಗ್ರಾಂ ಮೂಲಂಗಿಯಲ್ಲಿ ದೊರೆಯುವ ಪೋಷಕಾಂಶಗಳು ಹೀಗಿವೆ

 1. ಸಸಾರಜನಕ 0,7 ಗ್ರಾಂ
 2. ಶರ್ಕರ ಪಿಷ್ಠ5 ಗ್ರಾಂ
 3. ಮೇದಸ್ಸು: 0.1 ಗ್ರಾಂ
 4. ನಾರಿನಾಂಶ8 ಗ್ರಾಂ
 5. ಖನಿಜಾಂಶ6 ಗ್ರಾಂ
 6. ರಕ್ಷಕ ಹಣ್ಣು ಮತ್ತು ತರಕಾರಿಗಳು
 7. ರಂಜಕ 22 ಗ್ರಾಂ
 8. ಕಬ್ಬಿಣ4 ಮಿಲಿಗ್ರಾಂ
 9. ಸುಣ್ಣ 50 ಮಿಲಿಗ್ರಾಂ
 10. ಪೊಟ್ಯಾಸಿಯಂ 138 ಮಿಲಿಗ್ರಾಂ
 11. ಥಿಯಾಮಿನ್06 ಮಿಲಿಗ್ರಾಂ
 12. ರಿಬೋಫ್ಲಾವಿನ್02 ಮಿಲಿಗ್ರಾಂ
 13. ಆಕ್ಸಾಲಿಕ್ ಆಮ್ಲ 9 ಮಿಲಿಗ್ರಾಂ
 14. ‘ಎ’ ಜೀವಸತ್ವ 5 ಐಯು
 15. “ಬಿ’ ಜೀವಸತ್ವ 15 ಮಿಲಿಗ್ರಾಂ

ಹಾಗಾದರೆ ಇನ್ನೇಕ ತಡ ಮೂಲಂಗಿಯನ್ನು ನಿತ್ಯ ಊಟದಲ್ಲಿ ಉಪಯೋಗಿಸ ಬಹುದಲ್ವ