ಮೂತ್ರ ಬಂದರೂ ಹೆಚ್ಚು ಕಾಲದವರೆಗೆ ಅದನ್ನು ಹಿಡಿದಿಟ್ಟುಕೊಂಡರೆ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ.

ಮೂತ್ರಕೋಶಕ್ಕೆ ಕೇವಲ 2 ಕಪ್ ಮೂತ್ರ ಮಾತ್ರ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿರುತ್ತದೆ. ಮೂತ್ರ ಬಂದರೂ ಬಲವಂತವಾಗಿ ತಡೆಹಿಡಿದರೆ ಸೋಂಕು ತಗುಲಿ, ಮೂತ್ರದ ಬ್ಲಾಡರ್ ನಲ್ಲಿ ಬ್ಯಾಕ್ಟೀರಿಯಾ ಬೆಳಯುತ್ತವೆ ಹಾಗೂ ಮೂತ್ರಪಿಂಡಕ್ಕೆ ಸೋಂಕು ತಗುಲಬಹುದು ಅಥವಾ ಹಾಳಾಗಬಹುದು. ಹಾಗಾಗಿ ಏನೇ ಕೆಲಸವಿದ್ದರೂ, ಅದನ್ನು ಬದಿಗಿಟ್ಟು ಸಮಯಕ್ಕೆ ಸರಿಯಾಗಿ ಮೂತ್ರ ವಿಸರ್ಜನೆ ಮಾಡಿ.
ಮೂತ್ರವನ್ನು ಕಟ್ಟಿಕೊಂಡರೆ ಬಹಳ ಅಪಾಯಕ್ಕೆ ಸಿಲುಕಿದಂತೆ. ಹಾಗಾಗಿ ತಡಮಾಡದೆ ಹೆಣ್ಣಾಗಲಿ ಗಂಡಾಗಲಿ ಮೂತ್ರ ಬಂದಾಗ ಹೆಚ್ಚು ಒತ್ತು ತಡೆಹಿಡಿದುಕೊಳ್ಳುವುದು ಸರಿಯಲ್ಲಾ ಎಂದು ಡಾಕ್ಟರ್ ಹೇಳುತ್ತಾರೆ.