ಹೃದಯಕ್ಕೆ ಮದ್ದು
ಹೃದಯದ ಖಾಯಿಲೆಯನ್ನು ದೂರಮಾಡಲು ನಿಯಮಿತವಾಗಿ ಬಾದಾಮಿಯನ್ನು ಸೇವಿಸುವುದರಿಂದ ಹೃದಯದ ಖಾಯಿಲೆಯನ್ನು ದೂರಮಾಡಬಹುದು ಜೊತೆಗೆ ಇದು ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಮಾಡಲು ಸಹಕಾರಿಯಾಗುತ್ತದೆ.

ಚರ್ಮ ಸುಕ್ಕಿಗೆ ಪರಹಾರ
ನಿತ್ಯ ಮೊಳಕೆ ಬಂದ ಕಾಳುಗಳನ್ನು ತಿನ್ನುವುದರಿಂದ ಚರ್ಮವು ಅಕಾಲಿಕವಾಗಿ ಸುಕ್ಕುಗಟ್ಟುವುದನ್ನು ತಡೆಯಬಹುದು.

ಸಂಗ್ರಹ