ಹಸಿ ಕ್ಯಾರೆಟ್‌ನ ನಿಯಮಿತ ಸೇವನೆಯಿಂದ ಮಂಡಿನೋವನ್ನು ತಡೆಯಬಹುದು.

ಕೀಲುನೋವು ಉಂಟಾದಾಗ ಆ ಜಾಗಕ್ಕೆ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಂಡು ತಿಕ್ಕುವುದರಿಂದ ನೋವು ಶಮನವಾಗುತ್ತದೆ.

ನೀಲಗಿರಿ ಎಣ್ಣೆಯ ಪರಿಮಳವನ್ನು ಆಗಾಗ ಆಘ್ರಾಣಿಸುವುದರಿಂದ ಮೂಗು ಕಟ್ಟುವ ಸಮಸ್ಯ ನಿವಾರಣೆಯಾಗುತ್ತದೆ.

ಆಹಾರದಲ್ಲಿ ರಾಗಿಯ ನಿಯಮಿತ ಬಳಕೆಯಿಂದ ಮೂಳೆಗಳು ಸಧೃಢಗೊಳ್ಳುತ್ತವೆ.

-ಸಂಗ್ರಹ