ಭೇದಿಉಂಟಾದಾಗ ಎರಡು ಮೂರು ತಾಸುಗಳಿಗೆ ಒಮ್ಮೆ ದಾಳಿಂಬೆ ರಸವನ್ನು ಸೇವಿಸುವುದರಿಂದ ಭೇದಿ ನಿಯಂತ್ರಣಕ್ಕೆ ಬರುತ್ತದೆ.

ಮಾವಿನ ತೊಗಟ್ಟೆ ಯ ಕಪಾಯಕ್ಕೆ ಉಪ್ಪು ಬೆರಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು  ನೊವು ನಿವಾರಣೆಯಾಗುತ್ತದೆ.