ಕೆಲವರು ಕಡಲೆಕಾಯಿ ಜಾಸ್ತಿ ತಿನ್ನಬೇಡ ಪಿತ್ತ ಜಾಸ್ತಿ ಆಗುತ್ತೆ ಅಂತ ಹೇಳುವುದನ್ನು ಕೇಳಿಸಿಕೊಂಡಿರುತ್ತೀರ., ಹುರಿದ ಶೇಂಗಾ ಬೀಜ ತಿಂದ ಮೇಲೆ ತಕ್ಷಣ ನೀರು ಕುಡಿಯ ಬಾರದು ಅಂತ ಹೇಳುತ್ತಾರೆ ಈ ಎಲ್ಲಾ ವಿಚಾರಗಳನ್ನು ಬದಿಗೆ ಇಡಿ.

ಆದ್ರೆ ಬೇಯಿಸಿದ ಕಡಲೆಕಾಯಿ ತಿಂದ್ರೆ ಆಗುವ ಉಪಯೋಗಗಳೇನು ಎಂಬುದರ ಬಗ್ಗೆ ಟಿಪ್ಸ್. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮೂಳೆಗಳು ಬಲಗೊಳ್ಳುತ್ತವೆ. ನಿಶ್ಯಕ್ತಿ ಮತ್ತು ರಕ್ತಹೀನತೆ ಕಡಿಮೆಯಾಗುತ್ತದೆ. ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ. ಪೈಲ್ಸ್ ಸಮಸ್ಯೆ ಪರಿಹಾರಕ್ಕೆ  ಉತ್ತಮ ಮದ್ದು, ಹಾಗಂತ ಜಾಸ್ತಿ ತಿನ್ನುವುದರ ಬದಲು ಲಿಮಿಟ್ ನಲ್ಲಿ ಬಳಸಿದರೆ ಉತ್ತಮ.!