ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದರಿಂದ ದೇಹದ ತೂಕ ಸಮತೋಲನದಲ್ಲಿರುತ್ತದೆ.

ಅಜೀರ್ಣತೆ ದೂರವಾಗಿ ಅಸಿಡಿಟಿಯನ್ನು ಕೂಡ ಪರಿಹರಿಸುತ್ತದೆ ಮತ್ತು ಮಲಬದ್ಧತೆ, ಮೂಲವ್ಯಾಧಿಯನ್ನು ದೂರ ಇಡುತ್ತದೆ. ಹೃದಯದ ಸಮಸ್ಯೆ, ಕಿಡ್ನಿಯಲ್ಲಿ ಸ್ಟೋನ್ ಮತ್ತು ಲಿವರ್ ಡ್ಯಾಮೇಜ್ ನಂತಹ ಸಮಸ್ಯೆಗಳನ್ನು ಕೂಡ ಇದರಿಂದ ಪರಿಹರಿಸಿಕೊಳ್ಳಬಹುದು.

ಹೆಣ್ಣುಮಕ್ಕಳು ಋತುಸ್ರಾವದಲ್ಲಿ ಬಿಸಿನೀರನ್ನು ಹೆಚ್ಚು ಸೇವಿಸಿದರೆ, ಹೊಟ್ಟೆ ನೋವು ಮತ್ತು ಅಧಿಕ ರಕ್ತಸ್ರಾವ ಅಗುವುದಿಲ್ಲ.!