ಒಂದು ತಿಂಗಳವರೆಗೆ ಪ್ರತಿ.ದಿನ ಖಾಲಿ ಹೊಟ್ಟೆಯಲ್ಲಿ ೨-೩ ಹೊಳು ಪಪ್ಪಾಯಿ ತಿನ್ನಬೇಕು

ಜೋತೆಗೆ ಒಂದು ಹೋಳು ಮೂಖಕ್ಕೆ ಲೇಪಿಸಿದರೆ ತ್ವಚೆ ಗುಲಾಬಿಯಂತೆ ಹೋಳೆಯುತ್ತದೆ.

ಪಪ್ಪಾಯ ಹಣ್ಣಿನ ನಿಯಮಿತ ಸೇವನೆಯಿಂದ ಅಜೀರ್ಣದ ತೊಂದರೆ ನಿವಾರಣೆಯಾಗುತ್ತದೆ

ಪಪ್ಪಾಯಿ ಹಣ್ಣಿನ ನಿಯಮಿತ ಸೇವನೆಯಿಂದ ರಕ್ತಹೀನತೆಯನ್ನು ನಿವಾರಿಸಬಹುದು.

-ಸಂಗ್ರಹ