ಪನೀರ್ ಅಂದ್ರೆ ಕೆಲವರು ಅರೆ ಇದರಲ್ಲಿ ಕೊಬ್ಬಿನಾಂಶ ಜಾಸ್ತಿ ಇದೆ. ಅಂತ ಹೇಳಿ ತಿನ್ನದವರು ಇದ್ದಾರೆ. ಅದರಂತೆ ಪನೀರ್ ನಿಂದ ತಯಾರಿಸಿದ ಅಡುಗೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರು ಇದ್ದಾರೆ ಆದ್ರೆ ಪನೀರ್ ನಿಂದ ಆಗುವ ಪ್ರಯೋಜನಗಳ ಪಟ್ಟಿ ಇಲ್ಲಿದೆ.!

 ಸೇವನೆಯಿಂದ ದೇಹದ ತೂಕವನ್ನು ಕಡಿಮೆಯಾಗುತ್ತದೆ.

ಮೂಳೆಗಳು ಬಲಿಷ್ಠವಾಗುತ್ತದೆ.

ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಪನೀರ್ ತುಂಬಾ ಸಹಾಯಕ.

ಮಕ್ಕಳಲ್ಲಿ ಮೆದುಳಿನ ಚುರುಕುತನವನ್ನು ಹೆಚ್ಚಿಸುತ್ತದೆ.

ಅಧಿಕ ರಕ್ತದ ಒತ್ತಡ ಕಡಿಮೆಯಾಗುತ್ತದೆ.

ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಹಾಗಾದರೆ ಪನೀರ್ ನಿಯಮಿತವಾಗಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು.