ಪಡವಲಕಾಯಿ ಸೇವನೆಯಿಂದ ಸಂಧಿವಾತ ಮತ್ತು ಮಧುಮೇಹ ದೂರವಾಗುತ್ತದೆ.
ಶರೀರವನ್ನು ತಂಪಾಗಿಡುವುದರಿಂದ, ಶೀತ ದೇಹ ಪ್ರಕೃತಿಯವರು ಇದನ್ನು ಬಳಸಕೂಡದು.
ದೇಹದ ತೂಕವನ್ನು ಇಳಿಸುವಲ್ಲಿ ಉಪಯುಕ್ತಕರ ತರಕಾರಿಯಾಗಿದೆ.
ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಕರಿಸುವುದರಿಂದ ಮಧುಮೇಹಿಗಳು ಸೇವಿಸಬಹುದು.
ಇದರಲ್ಲಿನ ನಾರಿನ ಅಂಶ ಮಲಬದ್ಧತೆ ಸಮಸ್ಯೆ ನಿವಾರಿಸುವುದರ ಜೊತೆಗೆ ಹೊಟ್ಟೆಯುಬ್ಬರ ಸಮಸ್ಯೆ ನಿವಾರಿಸುತ್ತದೆ.