ವಿಟಮಿನ್ ಇ ಜೀವಸತ್ವವನ್ನು ಹೊಂದಿರುವ ಬಾದಾಮಿ. ಗೋಡಂಬಿಮುಂತಾದ ಒಣಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

ನಿಯಮೀತವಾಗಿ ಬಾದಾಮಿ ಬೀಜಗಳನ್ನು ಸೇವಿಸುವುದರಿಂದ ಬೋಜ್ಜು ಮಧುಮೇಹ ಹೃದಯದ ತೋಂದರೆಗಳನ್ನು ನಿಯಂತ್ರಿಸಬಹುದು.

ಎ.ಬಿಸಿ.ಇ ವಿಟಮಿನ್ ಗಳನ್ನು ಕ್ಯಾರೆಟ್ ಹೊಂದಿದ್ದು ಇದರ ನಿಯಮಿತ ಸೇವನೆಯಿಂದ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಬಹುದು.

-ಸಂಗ್ರಹ