ನಿಮಗೆ ತೆಲೆನೋವು ಬಂದಾಗ ಹೆಚ್ಚಿನ ಜನರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಮನೆ ಮದ್ದು ತೆಗೆದುಕೊಂಡು ಕೂಡ ತಲೆ ನೋವು ನಿವಾರಣೆ ಮಾಡಿಕೊಳ್ಳಬಹುದು. ಹೇಗೆ ಗೊತ್ತಾ.?

ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ತಲೆನೋವು ಶಮನವಾಗುತ್ತದೆ. ತಲೆ ನೋವು ಬಂದಾಗ ಸ್ವಲ್ಪ ಸಮಯದವರೆಗೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.

ಜೊತೆಗೆ  ಪುದೀನಾ ಟೀ ಸೇವೆನೆಯಿಂದ ತಲೆ ನೋವು ಕಡಿಮೆ ಆಗುತ್ತದೆ. ತಲೆನೋವು ನಿವಾರಣೆಗೆ ಹಾಲಿನೊಂದಿಗೆ ಅರ್ಧ ಟೀ ಚಮಚ ಲವಂಗ ಪುಡಿ, ಒಂದು ಚಿಟಿಕೆ ಉಪ್ಪು ಹಾಕಿ ಸೇವಿಸಿರಿ.