ಹೊಳಪಿನ ಹಲ್ಲುಗಳಿಗಾಗಿ ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದಾದ  ವಿಧಾನಗಳು: ಸ್ವಲ್ಪ ಅಡುಗೆ ಸೋಡಾವನ್ನು ತೆಗೆದುಕೊಂಡು ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿ.  

ಒಂದು ಚಮಚ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು 15 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿ.

ಉಪ್ಪು ಮತ್ತು ನಿಂಬೆರಸದ ಮಿಶ್ರಣದಿಂದ ಹಲ್ಲುಗಳನ್ನು ಉಜ್ಜಿ. ಸೇಬು, ಕ್ಯಾರೆಟ್ ಮತ್ತು ಸೌತೆಕಾಯಿಯನ್ನು ಚೆನ್ನಾಗಿ ಜಗಿದು ತಿನ್ನಿ. ಈ ಎಲ್ಲಾ ಕ್ರಮಗಳು ನಿಮ್ಮ ಹಲ್ಲಿನ ಹೊಳಪಿನ ಜೊತೆಗೆ ಹಲ್ಲಿನ ಸಂರಕ್ಷಣೆ ಮಾಡುತ್ತದೆ.