ಹಾಗಾದರೆ ಹೀಗೆ ಮಾಡುವುದು ಉತ್ತಮ. ಬಿಸಿಲಿನಿಂದ ನಿಮ್ಮ ಕೋಮಲವಾದ ಚರ್ಮವನ್ನು ರಕ್ಷಿಸಿಕೊಳ್ಳಲು ಸೌತೆಕಾಯಿ ಪೇಸ್ಟ್ ಬಳಸಿರಿ. !

 ಒಂದು ಸೌತೆಕಾಯಿಯನ್ನು ಸಣ್ಣದಾಗಿ ಹೆಚ್ಚಿ ನೀರನ್ನು ಹಾಕದೇ ಮಿಕ್ಸರ್ ಜಾರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿದರೆ ಪೇಸ್ಟ್ ರೆಡಿಯಾಗುತ್ತದೆ. ಶುದ್ಧವಾದ ನೀರಿನಿಂದ ಮುಖ ತೊಳೆದು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 1 ಗಂಟೆ ಕಾಲ ಹಾಗೆ ಬಿಟ್ಟು ನಂತರ ನಿಮ್ಮ ಮುಖವನ್ನು ತಣ್ಣನೆಯ ನೀರಿನಿಂದ ತೊಳೆದುಕೊಂಡರೆ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತದೆ.