ಒಬ್ಬರು ದಿನಕ್ಕೆ ಇಷ್ಟು ಲೀಟರ್ ನೀರು ಕುಡಿಯಬೇಕು. ಹಾಗಾದರೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಎಂದು ಹೇಳುತ್ತಾರೆ ಆದ್ರೆ  ನಿಮ್ಮ ದೇಹದ ತೂಕ ಎಷ್ಟು ಇರಬೇಕು.  ನೀವೆಷ್ಟು ನೀರು ಕುಡಿಯಬೇಕು ಎಂಬ ಮಾಹಿತಿ ಇಲ್ಲಿದೆ.
45ಕೆಜಿ ತೂಕದವರು-1.9 ಲೀಟರ್ ನೀರು ಕುಡಿಯಲೇ ಬೇಕು.
50 ಕೆಜಿ ತೂಕದವರು-2.1 ಲೀಟರ್ ನೀರು ಕುಡಿಯಲೇ ಬೇಕು.
55ಕೆಜಿ ತೂಕದವರು-2.3 ಲೀಟರ್ ನೀರು ಕುಡಿಯಲೇ ಬೇಕು.
60ಕೆಜಿ ತೂಕದವರು-2.5 ಲೀಟರ್ ನೀರು ಕುಡಿಯಲೇ ಬೇಕು.
65ಕೆಜಿ ತೂಕದವರು-2.7 ಲೀಟರ್ ನೀರು ಕುಡಿಯಲೇ ಬೇಕು.
70ಕೆಜಿ ತೂಕದವರು-2.9 ಲೀಟರ್ ನೀರು ಕುಡಿಯಲೇ ಬೇಕು.
75ಕೆಜಿ ತೂಕದವರು-3.2 ಲೀಟರ್ ನೀರು ಕುಡಿಯಲೇ ಬೇಕು.
80ಕೆಜಿ ತೂಕದವರು-3.5 ಲೀಟರ್ ನೀರು ಕುಡಿಯಲೇ ಬೇಕು.
85ಕೆಜಿ ತೂಕದವರು-3.7 ಲೀಟರ್ ನೀರು ಕುಡಿಯಲೇ ಬೇಕು.
90ಕೆಜಿ ತೂಕದವರು-3.9 ಲೀಟರ್ ನೀರು ಕುಡಿಯಲೇ ಬೇಕು.
95ಕೆಜಿ ತೂಕದವರು-4.1 ಲೀಟರ್ ನೀರು ಕುಡಿಯಲೇ ಬೇಕು.
100ಕೆಜಿ ತೂಕದವರು-4.3 ಲೀಟರ್ ನೀರು ಕುಡಿಯಲೇ ಬೇಕಂತೆ .!