ಕೆಲವರಿಗೆ ಪದೇ ಪದೇ ಮೂತ್ರವಾಗುತ್ತದೆ. ಈ ಸಮಸ್ಯೆಗೆ ಮನೆ ಮದ್ದಿನಿಂದ ಪರಿಹಾರ ಕಂಡುಕೊಳ್ಳಬಹುದು.

1ಚಮಚ ತುಳಸಿ ರಸ, 1ಚಮಚ ಜೇನುತುಪ್ಪ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ.

ಆಹಾರದಲ್ಲಿ ಮೊಸರು, ದಾಳಿಂಬೆ ಹಣ್ಣಿನ ಸಿಪ್ಪೆ ತೇಯ್ದು, ಪ್ರತಿದಿನ ನೀರಿನ ಜೊತೆ 2 ಬಾರಿ ಸೇವಿಸಿದರೆ, ಸಿಹಿ ಗುಂಬಳಕಾಯಿ ಬೀಜ ಬೆಳಿಗ್ಗೆ ಮತ್ತು  ರಾತ್ರಿ ಸೇವಿಸಿದರೆ, ನೇರಳೆ ಹಣ್ಣಿನ ರಸ ನೀರಿನ ಜೊತೆ ಪ್ರತಿದಿನ ಸೇವಿಸಿದರೆ ಪದೇ ಪದೇ ಮೂತ್ರಕ್ಕೆ ಹೋಗುವ ಸಮಸ್ಯೆ ದೂರಾಗುತ್ತದೆ.!