ನಿಮಗೆ ತಲೆ ಕೂದಲು ಉದುರುವ ಸಮಸ್ಯೆ ಇದೆಯಾ.? ಹಾಗಾದರೆ  ಕೂದಲು ಉದುರುವ ಸಮಸ್ಯೆಗೆ ಪರಿಹಾರವೇನು ಎಂದು ಚಿಂತಿಸುತ್ತೀರ.? ಹಾಗಾದರೆ ಹೀಗೆ ಮಾಡಿ.

ಕೂದಲು ಉದುರುವುದು ಎಲ್ಲರ ಸಮಸ್ಯೆ. ಇದಕ್ಕೆ ಪರಿಹಾರ ಕರಿಬೇವು. ಕರಿಬೇವಿನಲ್ಲಿ ಹೆಚ್ಚಿನ ವಿಟಮಿನ್ಸ್ ಇರುತ್ತದೆ. ಹಾಗಾಗಿ ಇದನ್ನು ಜಜ್ಜಿ ರಸ ತೆಗೆದುಕೊಳ್ಳಿ. ಬಳಿಕ 1 ಚಮಚ ಕರಿಬೇವಿನ ರಸಕ್ಕೆ 4 ಚಮಚ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ನೀರಿನ ಅಂಶ ಹೋಗುವವರೆಗೂ ಕಾಯಿಸಿ. ಎಣ್ಣೆ ತಣ್ಣಗಾದ ಬಳಿಕ ವಾರಕ್ಕೆ 3 ಬಾರಿ ಕೂದಲಿಗೆ ಹಚ್ಚಿ, 2 ಗಂಟೆ ಬಳಿಕ ತೊಳೆದುಕೊಳ್ಳಿ.