ನಿದ್ದೆಹಸಿವು-

ನಿತ್ಯ ಬೇಯಿಸಿದ ಸಬ್ಬಾಕ್ಷಿ ಸೊಪ್ಪಿನ ಸೇವನೆಯಿಂದ ಹಸಿವು ಮತ್ತು ನಿದ್ದೆ ಚೆನ್ನಾಗಿ ಬರುತ್ತದೆ.

ರೋಗ ನಿರೋಧಕ ಶಕ್ತಿ

ಮಲಗುವ ಮುಂಚೆ ಕೊತ್ತಂಬರಿ ಸೊಪ್ಪಿನ ರಸ ಮತ್ತು ಜೇನುತುಪ್ಪಗಳನ್ನು ಸಮಪ್ರಮಾಣದಲ್ಲಿ ಬೆರಸಿ ಅಲ್ಪ ಪ್ರಮಾಣದಲ್ಲಿ  ಸೇವಿಸಿದರೆ

ಎರಡು ಗ್ಲಾಸ್ ನೀರಿನಲ್ಲಿ ವೀಳೆದೆಲೆಗಳನ್ನು ಹಾಕಿ ಕುದಿಸಿ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲುನೋವುಕಡಿಮೆಯಾಗುತ್ತದೆ.

_ ಸಂಗ್ರಹ