ಮಕ್ಕಳು ಹಾಲು ಕುಡಿಯಲು ಹಿಂದೇಟು ಹಾಕುತ್ತಾರೆ. ದೊಡ್ಡವರು ಹೇಗೆ ಆದರೆ ನಿತ್ಯ ಹಾಲು ಕುಡಿದರೆ ಆಗವ ಪ್ರಯೋಜನಾ ಬಹಳ ಇದೆ.
ಆಗತಾನೆ ಕರೆದ ನೊರೆ ಹಾಲನ್ನು ಕಾಯಿಸದೆ ಐದು ದಿನಗಳವರೆಗೂ ಕುಡಿದರೆ ಬಾಯಿಹಣ್ಣು ನಿವಾರಣೆ ಆಗುತ್ತದೆ.
ಮೇಕೆಹಾಲಿನ ಜೊತೆ ಜೇನುತುಪ್ಪ ಬೆರೆಸಿ ಕುಡಿದರೆ ನರಗಳ ದೌರ್ಬಲ್ಯ, ಮೂವ್ಯಾಧಿ, ಮಲಬದ್ಧತೆ ನಿವಾರಣೇ ಆಗುತ್ತದೆ.
ನೆಗಡಿ ಬಂದಾಗ ಬಿಸಿ ಹಾಲಿಗೆ ಕಾಳು ಮೆಣಸಿನಪುಡಿ ಮತ್ತು ಕಲ್ಲುಸಕ್ಕರೆ ಬೆರಸಿಕುಡಿದರೆ ನೆಗಡಿ ಶಮನವಾಗುವುದು.
-ಸಂಗ್ರಹ