ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕರಗಿಸಲು ಜೀರಿಗೆ-ಶುಂಠಿ ಜ್ಯೂಸ್ ಸೇವಿಸಿರಿ. ಈ ಜ್ಯೂಸ್ ರಾಮ ಬಾಣ.

ತಯಾರಿಸಲು ಹೀಗೆ ಮಾಡಿ ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿ. ಇದಕ್ಕೆ ಜಜ್ಜಿದ ಶುಂಠಿ & ಅರ್ಧ ಚಮಚ ಜೀರಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕುದಿಸಿ ಮತ್ತು ಮುಚ್ಚಳ ಮುಚ್ಚಿಡಿ. 2 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ನೀರನ್ನು ಸೋಸಿಕೊಂಡು ಬಳಿಕ ಜೇನುತುಪ್ಪ, ಲಿಂಬೆರಸ ಮತ್ತು ಕಪ್ಪು ಉಪ್ಪು ಸೇರಿಸಿ ಕುಡಿಯಿರಿ. ಸ್ವಲ್ಪ ಬಿಸಿಯಾಗಿರುವಾಗಲೇ ಕುಡಿದರೆ ಅದರಿಂದ ದೇಹದ ಕೊಬ್ಬು ಕರಗಿಸ ಬಹುದು.