ದಾಳಿಂಬೆ ರಸವನ್ನು ಸೇವಿಸುವುದರಿಂದ ಒತ್ತಡವನ್ನು ನಿಯಂತ್ರಿಸಬಹುದು.

ದಾಳಿಂಬೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆ ಮತ್ತು ಸ್ನಾಯುಗಳು ಸದೃಢಗೊಳ್ಳುತ್ತವೆ.

ನಿಯಮಿತವಾಗಿ ೩ ತಿಂಗಳವರೆಗೆ ದಾಳಿಂಬೆ ಸೇವಿಸುವುದರಿಂದ ಮೂಖದ ಸುಕ್ಕು ಗೆರೆಗಳು ಮಾಯವಾಗಿ ಮುಖ ಕಾಂತಿಯುತವಾಗುವುದು

ದಾಳಿಂಬೆ ಜ್ಯೂಸ್‌ನ ನಿಯಮಿತ ಸೇವನೆ ಯಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದನ್ನು ತಡೆಯಬಹುದು.

-ಸಂಗ್ರಹ