ಕೂದಲು ಹಾಗೂ ಚರ್ಮ ಸಮಸ್ಯೆಗಳಿಗೆ ಬೆಟ್ಟದ ನೆಲ್ಲಿಕಾಯಿ ಮನೆಮದ್ದು.!  ವಾರದಲ್ಲಿ 3-4 ಬಾರಿ ನೆಲ್ಲಿಕಾಯಿಯ ನೀರಿನಿಂದ ಆರೈಕೆ ಮಾಡಿಕೊಂಡರೆ ತ್ವಚೆಯ ಸೌಂದರ್ಯ ಹೆಚ್ಚುತ್ತದೆ.

ಸೋಂಕು ನಿವಾರಣೆ, ಕಾಂತಿಯುತ ತ್ವಚೆಗೆ ಬೆಟ್ಟದ ನೆಲ್ಲಿಕಾಯಿ ಸಹಕಾರಿ. ಸ್ನಾನಕ್ಕೂ ಅರ್ಧ ಗಂಟೆ ಮುಂಚೆ ನೆಲ್ಲಿಕಾಯಿ ನೀರನ್ನು ತಲೆಗೆ ಹಚ್ಚಿ ನಂತರ ಸ್ನಾನ ಮಾಡಿದರೆ ತಲೆ ಹೊತ್ತಿನ ಸಮಸ್ಯೆ ದೂರಾಗುತ್ತದೆ.

ಸುಕ್ಕು ಗಟ್ಟುವಿಕೆಯ ತಡೆಯಲು, ಉತ್ತಮ ಕೇಶರಾಶಿ, ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ನಿವಾರಣೆಗೆ ನೆಲ್ಲಿಕಾಯಿ ಸಹಕಾರಿ. ಹಾಗಾದರೆ ಪ್ರಯತ್ನಿಸಿ.