ಅಡುಗೆ ಮನೆಗಳಲ್ಲಿ ಮಸಾಲೆ ಪದಾರ್ಥವಾಗಿ  ಜಾಯಿಕಾಯಿಯನ್ನು ಶತಮಾನಗಳಿಂದ ಬಳಕೆ ಮಾಡುವ ಪದ್ದತಿ ನಮ್ಮಲ್ಲಿ ರೂಢಿಯಲ್ಲಿದೆ.

ಇದರ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ, ಹಲ್ಲು ನೋವು ನಿವಾರಣೆ, ವಾಕರಿಕೆ ಸಮಸ್ಯೆ ನಿವಾರಣೆ, ಗ್ಯಾಸ್ಟ್ರಿಕ್‌ ಮತ್ತು ಅಜೀರ್ಣತೆ ಸಮಸ್ಯೆಗೆ ಪರಿಹಾರ, ನರಮಂಡಲದ ಆರೋಗ್ಯವೃದ್ಧಿ, ರಕ್ತದೊತ್ತಡ ಸಮಸ್ಯೆಗೆ ಪರಿಹಾರ, ಮೊಡವೆಗಳ ಸಮಸ್ಯೆ ನಿಯಂತ್ರಣವಾಗುತ್ತೆ.

ಅಲ್ಲದೆ, ಜಾಯಿಕಾಯಿ ಎಣ್ಣೆಯನ್ನು ಕೂದಲಿಗೆ ಅಪ್ಲೈ ಮಾಡುವುದರಿಂದ ಕೂದಲುದುರುವಿಕೆ ಸಮಸ್ಯೆಯೂ ನಿವಾರಣೆಯಾಗುತ್ತೆ.