ಈಚೆಗೆ ಚಿಕ್ಕವರಿಗೂ, ದೋಡ್ಡವರಿಗೂ ಅನ್ನದೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಹೊರ ಬರಲು ಸಾಧ್ಯವಾಗದೆ ಔಷಧಿಗಳಿಗೆ ಮೊರೆಗೂತ್ತಾರೆ. ಆದರೆ ಅದಕ್ಕು ಪರಿಹಾರವಿದೆ.

ಏನಪ್ಪ ಅಂದ್ರೆ, ಅತಿಯಾದ ಒತ್ತಡ, ಮದ್ಯ ಸೇವನೆ ಹೀಗೆ ವಿವಿಧ ಕಾರಣಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಆರೋಗ್ಯಕರ ಡಯಟ್ ಅನುಸರಿಸಬೇಕು.

ಈ ಸಮಸ್ಯೆ ಕಾಣಿಸಿಕೊಂಡವರು ಕ್ಯಾಬೇಜ್, ಆಲೂಗಡ್ಡೆ, ಕಲ್ಲಂಗಡಿ, ಸೌತೆಕಾಯಿ, ಸ್ವೀಟ್ ಲೈಮ್ ಗಳನ್ನು ಸೇವಿಸಬಾರದು. ಈ ಎಲ್ಲ ಆಹಾರ ಪದಾರ್ಥಗಳಿಂದ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಪದಾರ್ಥಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಹಾಗಾಗಿ ಈತರ ಆಹಾರವನ್ನು ತಿನ್ನುವುದನ್ನು ಬಿಡಬೇಕು. ಹಾಗೂ ನಿಯಮತವಾಗಿ ಆಹಾರವನ್ನು ಸೇವಿಸುವುದನ್ನು ರೂಡಿಸಿಕೊಳ್ಳಬೇಕು