ಹಲವು ಹೂಗಳಿಂದ ವಿವಿಧ ರೀತಿಯ ಗುಲುಕನ್ ಅಂಗಡಿಗಳಲ್ಲಿ ಲಭ್ಯ ಅದರಲ್ಲಿ ಗುಲಾಬಿ ಹೂ ಗಳಿಂದ ತಯಾರಿಸಿದ ಗುಲುಕನ್ ಬಗ್ಗೆ ಎಲ್ಲರಿಗೂ ತಿಳಿದಿರುವಂತದ್ದು. ಈ ಹಿಂದೆಲ್ಲಾ ಸಣ್ಣ ಸಣ್ಣ ಪ್ಯಾಕೆಟ್ ಮೂಲಕ ಅಂಗಡಿಗಳಲ್ಲಿ ಸಿಗುತ್ತಿದ್ದ ಗುಲುಕನ್ ಬಗ್ಗೆ ಖಂಡೀತಾ ಅಲ್ಲ. ನಿಜಕ್ಕೂ ಗುಲಕನ್‌ನ್ ತಿಂದರೆ ನಮ್ಮ ನಮ್ಮದೇಹಕ್ಕೆ ಹಲವು ಉಪಯೋಗವಿದೆ.
ಅದರಲ್ಲೂ ತಂಗಡಿ ಹೂಗಳಿಂದ ತಯಾರಿಸಿದ ಗುಲುಕನ್ ರಾತ್ರಿ ಊಟವಾದ ನಂತರ ಎರಡು ಚಮಚ ತಿಂದರೆ ಬೆಳಗ್ಗೆ ಪಚನ ಕ್ರಿಯೆ ಸರಳವಾಗುತ್ತದೆ.
ಹಾಗೂ ಹೀಟ್ ಮೈ ಗುಣದವರು ತಿಂದರೆ ದೇಹಕ್ಕೆ ತಂಪುನೀಡುತ್ತದೆ.
-ಸಂಗ್ರಹ