ಬಡವರ ಬಾದಾಮಿ ಎಂದು ಕರೆಯುವ ಕಡಲೆಕಾಯಿಯಲ್ಲಿ ವಿಟಿಮಿನ್ಸ್, ಪ್ರೊಟಿನ್ಸ್ ಬಹಳಷ್ಟು ಪ್ರಮಾಣದಲ್ಲಿದೆ.

ಗರ್ಭಿಣಿಯರು ಹೆಚ್ಚಾಗಿ ಕಡಲೆಕಾಯಿಯನ್ನು ಸೇವಿಸುವುದರಿಂದ ಮಗುವಿಗೆ ನರಸಂಬಂಧಿ ಕಾಯಿಲೆಗಳು ಬರದಂತೆ ತಡೆಯಬಹುದು.

ಇದರ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆ ಆಗುತ್ತದೆ.  ಇದರಲ್ಲಿರುವ ಆ್ಯಂಟಿ ಆ್ಯಂಕ್ಸಿಡೆಂಟ್‌ಗಳು ಉದರ ಸಂಬಂಧಿ ಕ್ಯಾನ್ಸರ್ ತಡೆಯುತ್ತವೆ. ಹೃದಯದ ಸಮಸ್ಯೆಗಳು, ನರಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ.