ಬಹಳಷ್ಟು ಮಂದಿ ಜಾಸ್ತಿ ಕೊಲೆಸ್ಟ್ರಾಲ್ ಆದರೆ ಹೃದಯಕ್ಕೆ ಹಾನಿ ಮಾಡುವ ಉಂಟು ಮಾಡುತ್ತದೆ ಎಂದು ಬಹಳಷ್ಟು ಮಂದಿ ಕೊಲೆಸ್ಟ್ರಾಲ್ ಬಗ್ಗೆ ಹೆದರುತ್ತಾರೆ.

ಆದರೆ ಇದೇ ಕೊಲೆಸ್ಟ್ರಾಲ್ ನಮ್ಮ ದೇಹದ ಇಸ್ಟ್ರೋಜಿನ್ ಮತ್ತು ಅಡ್ರೆನಾಲ್ ನಂತಹ ಹಾರ್ಮೋನ್ ಗಳ ಅಭಿವೃದ್ದಿ ಗೆ ಹಾಗೂ ಡಿ ವಿಟಮಿನ್, ಪಿತ್ತರಸ ಉತ್ಪತ್ತಿಯಲ್ಲೂ ಕೊಲೆಸ್ಟ್ರಾಲ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂಬುದು ತಿಳಿದಿಲ್ಲ.

ಕೊಲೆಸ್ಟ್ರಾಲ್ ನ ಶತ್ರುವಂತೆ ಕಾಣದೆ ಇದರಲ್ಲಿ ಸಮತೋಲನ ಸಾಧಿಸುವುದಕ್ಕೆ ಪ್ರಯತ್ನಿಸಬೇಕು. ಐದು ವರ್ಷಕ್ಕೊಮ್ಮೆ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸುವುದು ಇನ್ನು ಒಳ್ಳೆಯದು.!