ನಿಂಬೆಯ ರಸವನ್ನು ಶ್ಯಾಂಪೂ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ೨೦ ನಿಮಿಷದ ಬಳಿಕ ತೊಳೆದುಕೊಳ್ಳುವುದರಿಂದ ಕೂದಲು ಮೃದುವಾಗುವುದು.

ತಲೆಯ ಮೇಲೆ ಕಲ್ಲಂಗಡಿ ರಸವನ್ನು ಹಾಕಿಕೊಂಡು ೩೦ ನಿಮಿಷಗಳ ನಂತರ ತೊಳೆಯುವುದರಿಂದ ಕೂದಲು ನುಣಪಾಗುತ್ತದೆ.

-ಸಂಗ್ರಹ