ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಜೊತೆಗೆ ವಿಟಮಿನ್ ಹಾಗೂ ಐರನ್ ಅವಶ್ಯಕವಾಗಿದೆ. ಕೂದಲುದುರುವ ಸಮಸ್ಯೆ ನಿವಾರಣೆಗೆ ಪ್ರತಿಯೊಬ್ಬ ವಯಸ್ಕ ಒಂದು ಕೆಜಿ ತೂಕಕ್ಕೆ ಒಂದು ಗ್ರಾಂನಂತೆ ಪ್ರೋಟೀನ್ ಇರುವ ಆಹಾರ ಸೇವಿಸಬೇಕು.

ಸಂಶೋಧನೆಯೊಂದರ ಪ್ರಕಾರ ಶೇ.90ರಷ್ಟು ಮಂದಿ ಅವಶ್ಯಕತೆಗಿಂತ ಕಡಿಮೆ ಪ್ರೋಟೀನ್ ಸೇವನೆ ಮಾಡ್ತಾರೆ. ಪ್ರತಿದಿನ ಮೊಳಕೆಯುಕ್ತ ಕಾಳು, ಹಸಿರು ತರಕಾರಿ, ಸೋಯಾ, ಹಾಲು, ಮೊಸರು, ಪನ್ನೀರ್, ಬೆಣ್ಣೆಯನ್ನು ಸೇವನೆ ಮಾಡಬೇಕು. ಇದರಿಂದ ಕೂದಲುದುರುವ ಸಮಸ್ಯೆ ಕಡಿಮೆಯಾಗುತ್ತದೆ. ಹಾಗದರೆ ಇನ್ನೇಕ ತಡ ಮೇಲಿನ ಆಹಾರವನನ್ನು ನಿಯಮಿತವಾಗಿ ಬಳಿಸಬಹುದಲ್ವ