೧೫-೨೦ ಕಾಳುಮೆಣಸನ್ನು ಒಂದು ಲೋಟ ನೀರಿಲ್ಲಿ ಸ್ವಲ್ಪ ಬೆಲ್ಲದೊಂದಿಗೆ ಸೇರಿಸಿ ೧/೨ ದಷ್ಟು ಅಗುವವರೆಗೆ ಕುದಿಸಿ ಕಷಾಯ ಮಾಡಿ ೨ ಚಮಚದಂತೆ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಕಫ ನಿಯಂತ್ರಿಸಬಹುದುಪ್

ರತಿದಿನ ಹಲ್ಲುಜ್ಜಿದ ಬಳಿಕ. ಚಿಟಿಕ ಉಪ್ಪನ್ನು ಸೇರಿಸಿದ ಉಗುರುಬೆಚ್ಚನೆಯ ನೀರಿನಿಂದ ಬಾಯಿ ಮುಕ್ಕಳಿಸಿದರೆ ವಸಡಿನ ರಕ್ತಸ್ರಾವವನ್ನು ತಡೆಗಟ್ಟಬಹುದು.

-ಸಂಗ್ರಹ