ಶ್ವಾಸಕೋಶದ  ತೊಂದರೆಗಳನ್ನು ತಡೆಗಟ್ಟುತ್ತದೆ.

ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ದೂರ ಮಾಡುತ್ತದೆ.

ಹೊಟ್ಟೆಯಲ್ಲಿ ಬೆಳೆದ ಜಂತು ಹುಳುಗಳನ್ನು ನಿವಾರಣೆ ಮಾಡಲು ಕಲ್ಲುಪ್ಪು ಸಹಕಾರಿ.

ಪ್ರತಿನಿತ್ಯ ಕಲ್ಲುಪ್ಪನ್ನು ನೀರಿನಲ್ಲಿ ಕರಗಿಸಿ ಕುಡಿಯವುದರಿಂದ ದೇಹದ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಬಹುದು.

ನಿಯಮಿತ ಸೇವನೆಯಿಂದ ದೇಹದ ತೂಕವನ್ನು ನಿಯಂತ್ರಣ.

ಬೆಳಿಗ್ಗೆ ಒಂದು ಚಮಚ ಕಲ್ಲುಪ್ಪು ಕರಗಿಸಿದ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಒಣಕೆಮ್ಮು, ಗಂಟಲು ನೋವು ನಿವಾರಣೆ.