ಅಡುಗೆ ಕೋಣೆಯಲ್ಲಿ ಕರಿಬೇವು ಸದಾ ಇರುತ್ತದೆ. ಆದರೆಎಲೆ ಚಿಕ್ಕದಾದರೂ ಹೆಚ್ಚು ಔಷಧಿ ಗುಣಗಳನ್ನು ಹೊಂದಿದೆ.

ಇದರಲ್ಲಿ ಐರನ್ ಕಂಟೆಂಟ್ ಹೆಚ್ಚಿದ್ದು, ನಿತ್ಯ ಸೇವಿಸಿದರೆ ರಕ್ತಹೀನತೆ ದೂರಾ. ಜೀರ್ಣಶಕ್ತಿಗೆ ಕರಿಬೇವು ಮನೆಮದ್ದು. ಇದರ ಸೇವನೆಯಿಂದ ಹೊಟ್ಟೆಯೊಳಗಿನ ವಿಷಕಾರಿ ಅಂಶಗಳು ಹೊರಗೆ ಹೋಗುವ ಜೊತೆಗೆ ಜೀರ್ಣ ಕ್ರಿಯೆಗೆ ಸರಳವಾಗುತ್ತದೆ.

ಇದಲ್ಲದೆ ಬಿಳಿ ಕೂದಲು ಆಗುವುದು ಕಡಿಮೆ. ಕೊಬ್ಬರಿ ಎಣ್ಣೆ ಜೊತೆಗೆ ಕರಿಬೇವು ಹಾಕಿ, ಕುದಿಸಿ ತಲೆಗೆ ಹಚ್ಚಿದರೆ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.