ದ್ರಾಕ್ಷಿಹಣ್ಣುಗಳಲ್ಲಿ ಹಲವಾರು ತಳಿಗಳಿವೆ. ಅದರಲ್ಲಿ ಕರಿದ್ರಾಕ್ಷಿ ತಿಂದರೆ ದೇಹಕ್ಕೆ ಔಷಧಿ ರೂಪದಲ್ಲಿ ಕೆಲಸಮಾಡುತ್ತದೆ.
ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ, ನರದೌರ್ಬಲ್ಯ ಶಮನವಾಗುತ್ತದೆ ಜೊತೆಗ ರಕ್ತ ವೃದ್ಧಿಆಗುತ್ತದೆ.
ಕರಿಯ ಹುಳಿದ್ರಾಕ್ಷಿಯಿಂದ ಹೊಟ್ಟೆಹುಬ್ಬರ, ಹುಳಿತೇಗು, ಅಜೀರ್ಣ, ಮತ್ತು ಮಲಬದ್ಧತೆಯ ನಿವಾರಣೆ ಆಗುತ್ತದೆ.
-ಸಂಗ್ರಹ