ಚಿತ್ರದುರ್ಗ: ಕರ್ನಾಟಕವೂ ಸೇರಿದಂತೆ ಕೇರಳ, ತಮಿಳುನಾಡಿ ಆಂಧ್ರ ಪ್ರದೇಶಗಳಲ್ಲಿ ಓಖಿ ಚಂಡಮಾರುತಕ್ಕೆ ಜನರು ತತ್ತರಿಸಿದಂತೆ ದುರ್ಗದಲ್ಲೂ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣ, ತುಂತುರು ಮಳೆಯ ಜೊತೆಗೆ ಶೀತ ಗಾಳಿ ಬೀಸುತ್ತಿದೆ.

ಜನರು ಹೊರಗಡೆ ಓಡಾಡುವುದಕ್ಕೆ ಎದರುತಿದ್ದಾರೆ. ಬೆಚ್ಚಗೆ ಇರಲು ಸ್ವಟರ್ ಹಾಕಿಕೊಂಡು ಬಿಸಿ ಬಿಸಿ ಊಟಮಾಡುತ್ತಿದ್ದಾರೆ.

ಈ ವಾತಾವರಣದಿಂದ ಸ್ವಲ್ಪ ಚಳಿ ಮತ್ತು ಜ್ವರದ ಲಕ್ಷಣಗಳು ಕಾಣಿಸುವುದರಿಂದ ಬೆಚ್ಚಗೆ ತಣ್ಣನೆಯ ಊಟಮಾಡದೇ, ಸದಾ ಬೆಚ್ಚಗಿರುವ ತಿಂಡಿ ತಿನುಸುಗಳು ತಿನ್ನುವುದು ಒಳ್ಳೆಯದು. ಜೊತೆಗೆ ಕಾದ ನೀರು ಕುಡಿಯುವದು ಆರೋಗ್ಯಕ್ಕೆ ಒಳ್ಳೆಯದು.