ಎಲೆಕೋಸು ಬಳಸಿದರೆ ನಮ್ಮ ಆರೋಗ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಾಣುತ್ತೇವೆ. ಎಲೆಕೋಸು ಬಳಸುವುದರಿಂದ.!

ಅಲ್ಸರ್ ಗುಣಪಡಿಸುತ್ತದೆ. ಹೃದಯದ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ. ಸಂಧಿವಾತ ಸಮಸ್ಯೆ ಇಲ್ಲವಾಗುತ್ತದೆ. ಅಸ್ತಮಾ, ಶೀತ ಹಾಗೂ ಬ್ರಾಂಕಟೈಸ್ ಗೆ ಇದು ಉತ್ತಮ ಚಿಕಿತ್ಸೆ. ತೂಕ ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ರಕ್ತಹೀನತೆಗೆ ಇದು ಉತ್ತಮ ಚಿಕಿತ್ಸೆ ಚರ್ಮವು ನಯ ಹಾಗೂ ಬಿಳಿಯಾಗುವುದು ಹಾಗಾಗಿ ನಮ್ಮ ಊಟದಲ್ಲಿ ಎಲೆ ಕೋಸಿನ ಪಲ್ಯವೂ ಇರಲಿ.!