ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಏನಾದರೂ ಸೋಂಕು ಆದಾಗ ಮೂತ್ರ ಉರಿ ಸಮಸ್ಯೆ ಕಂಡು ಬರುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದು ಬಳಸಿ.

ದಾಳಿಂಬೆ ಹಣ್ಣು ಸೇವಿಸಿದರೆ ಈ ಸಮಸ್ಯೆ ದೂರ ಮಾಡಬಹುದು. ದಾಳಿಂಬೆ ಜ್ಯೂಸ್ ಗೆ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆ ತಡೆಯುವ ಸಾಮರ್ಥ್ಯವಿದೆ.

ಉರಿ ಮೂತ್ರ ಸಮಸ್ಯೆ ದೂರ ಮಾಡುವ ಆಹಾರಗಳೆಂದರೆ, ಕ್ರ್ಯಾನ್ ಬೆರ್ರಿ, ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ, ದ್ರಾಕ್ಷಿ, ಕಿವಿ ಹಣ್ಣುಗಳನ್ನು ಸೇವಿಸಬೇಕು. ಜೊತೆಗೆ ಹೆಚ್ಚು ನೀರು ಕುಡಿಯಬೇಕು. ಆಗ ಉರಿ ಮೂತ್ರ ಸಮಸ್ಯೆಯಿಂದ ಪಾರಾಗಬಹುದು.