ನಾವು ಎಲ್ಲ ಹಣ್ಣುಗಳನ್ನು ತಿನ್ನುವುದಿಲ್ಲ ಕೆಲವೊಂದು ಮಾತ್ರ ಸೇವಿಸುತ್ತೇವೆ ಆದ್ರೆ ನಾವು ತಿನ್ನುವಂತ ಹಣ್ಣುಗಳಲ್ಲಿ ಎಷ್ಟು ಕ್ಯಾಲೂರಿ ಇದೆ ಎಂಬುದು ಒಂದು ಅಧ್ಯಯನ ಹೇಳಿದೆ.

ಬಾಳೇ ಹಣ್ಣು ನಲ್ಲಿ

1.29 ಗ್ರಾಂ ಪ್ರೋಟಿನ್, 105 ಕ್ಯಾಲೂರಿ ಮತ್ತು 3.1 ಗ್ರಾಂ ಫೈಬರ ಅಂಶ ಹೊಂದಿರುತ್ತದೆ

ಕಿವಿ ಹಣ್ಣು

ಈ ಕಿವಿ ಹಣ್ಣು 69 ಗ್ರಾಂ ಇದ್ದು 0.79 ಪ್ರೋಟಿನ್, 42 ಕ್ಯಾಲೂರಿ ಮತ್ತು 2.1 ಗ್ರಾಂ ಫೈಬರ್ ಅಂಶ ಹೊಂದಿದೆ

ದಾಳಿಂಬ್ರೆ ಹಣ್ಣು

4.71 ಗ್ರಾಂ ಪ್ರೋಟಿನ್ ಇದ್ದು, 234 ಕ್ಯಾಲರಿ ಮತ್ತು 11.3 ಗ್ರಾಂ ಫೈಬರ ಇದರಲ್ಲಿದೆ

ಪಪ್ಪಾಯ ಹಣ್ಣು

0.85 ಗ್ರಾಂ ಅಷ್ಟು ಪ್ರೋಟಿನ್ ಇದ್ದು, 55 ಕ್ಯಾಲೂರಿ ಮತ್ತು 2.5 ಫೈಬರ ಅಂಶವಿದೆ ಹಾಗಾದರೆ ಈ ಹಣ್ಣುಗಳು ತಿನ್ನುವುದಕ್ಕೇನು ಅಡ್ಡಿ ಅಲ್ವ.