ಈ ಡ್ರೈ ಫ್ರೂಟ್ಸ್ ತಿಂದ್ರೆ ಸಕ್ಕರೆ ಖಾಯಿಲೆಗೆ ತೊಂದರೆ ಆಗುತ್ತಾ.? ಇಂತಹ ಪ್ರಶ್ನೆಗಳು ನಿಮ್ಮಲ್ಲೂ ಕಾಡ ಬಹುದು. ಅದಕ್ಕೆ.?

ಮಧುಮೇಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಇತರ ಆಹಾರಗಳಂತೆ ಆರೋಗ್ಯದ ಮೇಲೆ ಡ್ರೈಫ್ರೂಟ್ಸ್ ಗಮನಾರ್ಹ ಪರಿಣಾಮ ಬೀರುತ್ತದೆ. ಮಧುಮೇಹ ಇರುವವರಿಗೆ ಬಾದಾಮಿ ಉಪಯುಕ್ತ ಎನ್ನಬಹುದು.

ಇನ್ನು ಮಧುಮೇಹ ಅಪಾಯ ಕಡಿಮೆ ಮಾಡಲು ವಾಲ್ನೆಟ್ ಪ್ರಮುಖ ಪಾತ್ರವಹಿಸುತ್ತದೆ.  ಸಕ್ಕರೆ ಕಾಯಿಲೆ ಇರುವವರಿಗೆ ಗೋಡಂಬಿ ಅತ್ಯುತ್ತಮ ಡ್ರೈಫ್ರೂಟ್ಸ್ ಎಂದು ಹೇಳಬಹುದು. ಮಧುಮೇಹ ಕಾಯಿಲೆ ಇರುವವರು ಪಿಸ್ತಾ ಕೂಡಾ ಸೇವಿಸಬಹುದಾಗಿದೆ. ಆದರೆ ಲಿಮಿಟ್ ಇರ ಬೇಕು ಅಷ್ಟೆ.!