ಈರುಳ್ಳಿ ಸೊಪ್ಪು (ಸ್ಪ್ರಿಂಗ್ ಈರುಳ್ಳಿ) ಎನ್ನುವುದು ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರವಾಗಿದ್ದು, ವಿಟಮಿನ್ ಸಿ, ಬಿ2, ವಿಟಮಿನ್ ಎ, ವಿಟಮಿನ್ ಕೆ ಜೊತೆಗೆ ಮತ್ತಿತರ ಪೋಷಕಾಂಶಗಳನ್ನು ಹೊಂದಿದೆ.
- ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ.
- ಹೃದಯ ಸಂಬಂಧಿತ ಸಮಸ್ಯೆಗಳ ನಿಯಂತ್ರಣ ಮಾಡುತ್ತದೆ.
- ಮಧುಮೇಹಿಗಳ ಆರೋಗ್ಯಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ.
- ಹಾಗಾದರೆ ಇನ್ನೇಕೆತಡವಾರದಲ್ಲಿ ಒಮ್ಮೆಯಾದರೂ ಊಟದ ಜೊತೆ ಈ ಈರುಳ್ಳಿ ಸೊಪ್ಪು ಇರಲಿ.!
No comments!
There are no comments yet, but you can be first to comment this article.