ಚೆನ್ನಾಗಿ ಕಡೆದು ಬೆಣ್ಣೆ ತೆಗದಿರುವ ಒಂದು ಗ್ಲಾಸ್ ಮಜ್ಜಿಗೆ ಯನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಲವಾಧಿಯನ್ನು ಹತೊಟಿಯಲ್ಲಿಡಬಹುದು.

ಖರ್ಜೂಜದ ಹಣ್ಣಿನ ಜ್ಯೂಸ್ ಸೇವನೆಯಿಂದ ಶರೀರದ ಉಷ್ಣತೆಯನ್ನು ಕಡಿಮೆ ಮಾಡಬಹುದು.

ಬಿಸಿ ನೀರಿನಲ್ಲಿ ಜೇನನ್ನು ಬೆರೆಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ದತೆಯನ್ನು  ನಿವಾರಿಸಬಹುದು .

ಮೆಂತ್ಯಕಾಳನ್ನು ತಣ್ಣೀರಿನಲ್ಲಿ ಅರೆದು ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಬಹುದು.

-ಸಂಗ್ರಹ