ಅಧಿಕ ಪ್ರಮಾಣದಲ್ಲಿ ಸಿ ಜೀವಸತ್ವವನ್ನು ಹೊಂದಿರುವ ಕಿತ್ತಳೆ ನಿಂಬೆ ಕೋಸುಗಡ್ಡೆ ಎಲೆಕೋಸುಗಳನ್ನು ಆಹಾರದಲ್ಲಿ ಬಳಸುವುದರಿಂದ ಒಸಡಿನ ರಕ್ತಸಾವವನ್ನು ತಡೆಗಟ್ಟಬಹುದು.

ಕ್ಯಾಲ್ಸಿಯಾಂ ಅಂಶವನ್ನು ಹೊಂದಿರುವ ಹೂಕೋಸಿನ ಸೇವನೆಯಿಂದ ಮೂಳೆಗಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು.

ವಿಟಮಿನ್ ಇ ಜೀವಸತ್ವವನ್ನು ಹೊಂದಿರುವ ಬಾದಾಮಿ. ಗೋಡಂಬಿಮುಂತಾದ ಒಣಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
-ಸಂಗ್ರಹ