ಪ್ರತಿದಿನ ಬೆಳಗ್ಗೆ ಒಂದು ಲೋಟರಾಗಿ ಅಂಬಲಿ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.

ಪ್ರತಿದಿನ ಗಟ್ಟಿಮೊಸರನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.

ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿಹಾಲು ಕುಡಿಯುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.

ಅಡುಗೆಯಲ್ಲಿ ನಿಯಮಿತವಾಗಿ ಕಾಳುಮೆಣಸಿನ ಪುಡಿಯನ್ನು ಬಳಸುವುದರಿಂದ ಹೊಟ್ಟೆ ಉಬ್ಬರದ ಬಾಧೆ ನಿವಾರಣೆಯಾಗುತ್ತದೆ.

ತಲೆಯಲ್ಲಿ ತುರಿಕೆ ಕಂಡು ಬಂದಾಗ ಬೇವಿನ ಎಲೆಯನ್ನು ಅರೆದು ಹಚ್ಚಿಕೊಂಡು ೧೦ ನಿಮಿಷದ ನಂತರ ತಲೆಯನ್ನು ತೊಳೆದುಕೊಳ್ಳಬೇಕು.

-ಸಂಗ್ರಹ